¡Sorpréndeme!

Lockdown rules : ಒಂದೇ ದಿನದಲ್ಲಿ 7,413 ವಾಹನಗಳು ಸೀಜ್ | Oneindia Kannada

2020-06-29 146 Dailymotion

ತಮಿಳಿನಾಡು ಸರ್ಕಾರವು ಕರೋನಾ ವೈರಸ್ ತಡೆಗಾಗಿ ಸದ್ಯ ಎರಡನೇ ಹಂತದಲ್ಲಿ ಕಠಿಣ ಕಾನೂನು ಕ್ರಮ ಮೂಲಕ ಲಾಕ್‌ಡೌನ್ ಜಾರಿಗೆ ತಂದಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದ ಬರೋಬ್ಬರಿ 7,413 ವಾಹನಗಳನ್ನು ಒಂದೇ ದಿನದಲ್ಲಿ ಸೀಜ್ ಮಾಡಲಾಗಿದೆ.



Tamil Nadu police hace seized 7,413 vehicles in a single day. People were asked not to step out of the house unnecessarily .